UPSC ಕನ್ನಡ ಸಾಹಿತ್ಯದಲ್ಲಿ ಅಂಕ ಗಳಿಸಲು ನಿಖರ ಮಾರ್ಗದರ್ಶಿ – ‘ಪರೀಕ್ಷಾ ಪರ್ವ’
ಈ ದೀಪಾವಳಿಯಲ್ಲಿ ಯಶಸ್ಸಿನ ಬೆಳಕು ಹೊತ್ತಿಕೊಳ್ಳಿ – ಈಗಲೇ ಸೇರಿ
ಕೋರ್ಸ್ ಶುಲ್ಕ ₹13,000 ಬದಲು – ಕೇವಲ ₹9,999 ಮಾತ್ರ
ಆಕಾಶ್ ರಂಜೇರೆ – ಕಳೆದ ಮೂರು ವರ್ಷಗಳಿಂದ UPSC ಯ “ಐಚ್ಚಿಕ ಕನ್ನಡ ಸಾಹಿತ್ಯ”ದ ಆಕಾಂಕ್ಷಿಗಳಿಗೆ ಪರೀಕ್ಷೆಯ ಬೇಡಿಕೆಯ ಅನುಗುಣವಾಗಿ ಮೌಲ್ಯಾಧಾರಿತ ಟಿಪ್ಪಣಿಗಳನ್ನು ನೀಡುತ್ತಾ ಮಾರ್ಗದರ್ಶನವನ್ನು ಮಾಡುತ್ತಿದ್ದು, ವಿಶೇಷವಾಗಿ ಐಚ್ಚಿಕ ಕನ್ನಡ ಸಾಹಿತ್ಯದ ಪರೀಕ್ಷಾ ಸರಣಿಯೊಂದಿಗೆ ಮಾದರಿ ಉತ್ತರಗಳನ್ನು ನೀಡುತ್ತಿರುವುದು ಇವರ ಹೆಗ್ಗಳಿಕೆ ಎಂದೆ ಹೇಳಬಹುದು.
ಆಕಾಶ್ ರಂಜೇರೆ – ಕಳೆದ ಮೂರು ವರ್ಷಗಳಿಂದ UPSC ಯ “ಐಚ್ಚಿಕ ಕನ್ನಡ ಸಾಹಿತ್ಯ”ದ ಆಕಾಂಕ್ಷಿಗಳಿಗೆ ಪರೀಕ್ಷೆಯ ಬೇಡಿಕೆಯ ಅನುಗುಣವಾಗಿ ಮೌಲ್ಯಾಧಾರಿತ ಟಿಪ್ಪಣಿಗಳನ್ನು ನೀಡುತ್ತಾ ಮಾರ್ಗದರ್ಶನವನ್ನು ಮಾಡುತ್ತಿದ್ದು, ವಿಶೇಷವಾಗಿ ಐಚ್ಚಿಕ ಕನ್ನಡ ಸಾಹಿತ್ಯದ ಪರೀಕ್ಷಾ ಸರಣಿಯೊಂದಿಗೆ ಮಾದರಿ ಉತ್ತರಗಳನ್ನು ನೀಡುತ್ತಿರುವುದು ಇವರ ಹೆಗ್ಗಳಿಕೆ ಎಂದೆ ಹೇಳಬಹುದು.
ಗುಣಮಟ್ಟದ ಉತ್ತರ ಬರೆಯಲು ಕಲಿಯಿರಿ – ಈಗಲೇ ನೋಂದಾಯಿಸಿ
ಸರಳವಾಗಿ ಉತ್ತರ ಬರೆದು ಹೆಚ್ಚು ಅಂಕಗಳನ್ನು ಹೇಗೆ ಪಡೆಯಬೇಕೆಂದು ತಿಳಿಸುದಲ್ಲದೆ , ಅವರೇ ಕೆಲ ಕಷ್ಟ ಉತ್ತರಗಳಿಗೆ ಮಾದರಿ ಉತ್ತರ ನೀಡಿ ನನ್ನ optional ಪತ್ರಿಕೆಯ ತಯಾರಿಯನ್ನು ಸುಲಭಗೊಳಿಸಿದ್ದಾರೆ , ಇವರ ತರಬೇತಿಯಿಂದಾಗಿಯೇ ಕನ್ನಡ optional ನಲ್ಲಿ ನನ್ನ ಆತ್ಮ ವಿಶ್ವಾಸ ಹೆಚ್ಚಾಯಿತು.
I took mentorship from Akash sir around my mains preparation and I made best decision to choose sir as guru for my kannada optional.. never disappointed in any moment and helped me whenever I approached him.. through him i gained much knowledge about optional and depth analysis of each question.. his innocence and knowledge inspired me to get touch with him. Thanks for always guiding sir..
ಐಚ್ಚಿಕ ಕನ್ನಡ ಸಾಹಿತ್ಯದ ಅಧ್ಯಯನಕ್ಕಾಗಿ ಆಕಾಶ್ ರಂಜೇರೆ ಸರ್ ಅವರ Year - Long ಪರೀಕ್ಷಾ ಸರಣಿಗೆ ಸೇರಿದ್ದೆ. ಇದರ ಮೂಲಕ ನನಗೆ ಸಂಪೂರ್ಣ ಪಠ್ಯಕ್ರಮದ ಕುರಿತು ಸ್ಪಷ್ಟವಾದ ಅರಿವು ಸಿಕ್ಕಿತು. ಪ್ರತಿಯೊಂದು ಉತ್ತರ ಪತ್ರಿಕೆಯನ್ನು ಅತ್ಯಂತ ನಿಖರವಾಗಿ ಮೌಲ್ಯಮಾಪನ ಮಾಡಿ, ತಪ್ಪುಗಳನ್ನು ತಿದ್ದಿ ನೀಡುವ ರೀತಿಯು ತುಂಬಾ ಸಹಾಯಕವಾಯಿತು. ಮಾದರಿ ಉತ್ತರಗಳೊಂದಿಗೆ ವಿಶ್ಲೇಷಣೆಯು ಮತ್ತು ಉತ್ತರ ಬರೆಯುವ ಶೈಲಿಯ ಮಾರ್ಗದರ್ಶನವು ನನ್ನ ಬರವಣಿಗೆಯ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡಿತು. ಅವರ ಬೋಧನಾ ಶೈಲಿ ಸರಳ, ಸ್ಪಷ್ಟ ಹಾಗೂ ವಿದ್ಯಾರ್ಥಿಗಳಿಗೆ ಅರ್ಥವಾಗುವಂತಿದೆ.
ಪರೀಕ್ಷಾ ಪರ್ವದೊಂದಿಗೆ ನಿಮ್ಮ UPSC ಯಾತ್ರೆ ಪ್ರಾರಂಭಿಸಿ
ಕೋರ್ಸ್: ಪರೀಕ್ಷಾ ಪರ್ವ – UPSC ಕನ್ನಡ ಸಾಹಿತ್ಯ ಐಚ್ಚಿಕದ ವಿಶಿಷ್ಟ ತರಗತಿಗಳು ಮತ್ತು ಪರೀಕ್ಷಾ ಸರಣಿ
ಮಾರ್ಗದರ್ಶಕರು: ಅಕಾಶ್ ರಂಜರೆ
ಪ್ರಾರಂಭ ದಿನಾಂಕ: October 30th
ಸ್ಥಳ: Primus Civil Services Academy, Chandra Layout
ಶುಲ್ಕ: Rs. 9999/-
ವಿಷಯಾಧಾರಿತ Enrichment ತರಗತಿಗಳು
ನಿಯಮಿತ ಸರಣಿ ಪರೀಕ್ಷೆಗಳು + ಮಾದರಿ ಉತ್ತರಗಳು
ಪರೀಕ್ಷೆಯ ನಂತರ ವಿಶ್ಲೇಷಣಾತ್ಮಕ ಚರ್ಚೆಗಳು
ವೈಯಕ್ತಿಕ ಮಾರ್ಗದರ್ಶನ
ಗುಣಮಟ್ಟದ ಉತ್ತರ ಬರೆಯಲು ಕಲಿಯಿರಿ – ತರಗತಿಗೆ ಈಗಲೇ ಸೇರಿ
📞 Call Now: +91 8971129696
✉️ Email: reachout@primusias.com
UPSC ಕನ್ನಡ ಸಾಹಿತ್ಯದಲ್ಲಿ ಅಂಕ ಗಳಿಸಲು ನಿಖರ ಮಾರ್ಗದರ್ಶಿ – ‘ಪರೀಕ್ಷಾ ಪರ್ವ’
Download SAmple notes
Fill out the form below, and get your notes.