Primus Civil Services Academy

Home / Updates / Kannada Literature Optional Syllabus

ಐಚ್ಚಿಕ ಕನ್ನಡ ಸಾಹಿತ್ಯದ ಪಠ್ಯಕ್ರಮ

ಐಚ್ಚಿಕ ಕನ್ನಡ ಸಾಹಿತ್ಯ ಪತ್ರಿಕೆ - 1

ವಿಭಾಗ - ಎ

ಅ) ಕನ್ನಡ ಭಾಷೆಯ ಚರಿತ್ರೆ

  • ಭಾಷೆ ಎಂದರೇನು
  • ಭಾಷೆಯ ವರ್ಗೀಕರಣ
  • ಭಾಷೆಯ ಸಾಮಾನ್ಯ ಲಕ್ಷಣಗಳು
  • ದ್ರಾವಿಡ ಭಾಷಾ ಕುಟುಂಬ ಮತ್ತು ಅದರ ಸಾಮಾನ್ಯ ಲಕ್ಷಣಗಳು
  • ಕನ್ನಡ ಭಾಷೆಯ ಪ್ರಾಚೀನತೆ
  • ಕನ್ನಡ ಭಾಷೆಯ ಬೆಳವಣಿಗೆಯ ವಿವಿಧ ಹಂತಗಳು
  • ಕನ್ನಡ ಭಾಷೆಯ ಉಪಭಾಷೆಗಳು
  • ಕನ್ನಡದ ಪ್ರಾದೇಶಿಕ ಮತ್ತು ಸಾಮಾಜಿಕ ಭಾಷೆ
  • ಕನ್ನಡದ ಮೇಲೆ ಇತರ ಭಾಷೆಗಳ ಪ್ರಭಾವ
  • ಭಾಷಾ ಸ್ವೀಕರಣ 
  • ಕನ್ನಡ ಭಾಷೆಯಲ್ಲಿ ಧ್ವನಿವೈಶಿಷ್ಟ್ಯ ಮತ್ತು ಅರ್ಥಸಂಬಂಧಿ ಬದಲಾವಣೆಗಳು

ಬಿ) ಕನ್ನಡ ಸಾಹಿತ್ಯದ ಚರಿತ್ರೆ:

  • ಪ್ರಾಚೀನ ಕನ್ನಡ ಸಾಹಿತ್ಯ: ಪ್ರಭಾವ ಮತ್ತು ಬೆಳವಣಿಗೆಯೊಂದಿಗೆ ಪಂಪನಿಂದ ರತ್ನಾಕರವರ್ಣಿವರೆಗೆ ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುವುದು. ಪಂಪ, ಜನ್ನ ಮತ್ತು ನಾಗಚಂದ್ರ ಅವರ ಕವಿಗಳ ಅಧ್ಯಯನ
  • ನಡುಗನ್ನಡ ಸಾಹಿತ್ಯ: ಪ್ರಭಾವ ಮತ್ತು ಪ್ರವೃತ್ತಿಗಳು.
  • ವಚನ ಸಾಹಿತ್ಯ: ಬಸವಣ್ಣ, ಅಕ್ಕ ಮಹಾದೇವಿ.
  • ನಡುಗನ್ನಡ ಸಾಹಿತ್ಯದ ಕವಿಗಳು: ಹರಿಹರ, ರಾಘವಾಂಕ, ಕುಮಾರವ್ಯಾಸ.
  • ದಾಸ ಸಾಹಿತ್ಯ: ಪುರಂದರದಾಸರು ಮತ್ತು ಕನಕದಾಸರು.
  • ಸಾಂಗತ್ಯ: ರತ್ನಾಕರವರ್ಣಿ.

ಸಿ) ಆಧುನಿಕ ಕನ್ನಡ ಸಾಹಿತ್ಯ

  • ಪ್ರಭಾವ, ಪ್ರವೃತ್ತಿಗಳು ಮತ್ತು ಚಿಂತನೆಗಳು, ನವೋದಯ, ಪ್ರಗತಿಶೀಲ, ನವ್ಯ, ದಲಿತ ಮತ್ತು ಬಂಡಾಯ.

ವಿಭಾಗ -ಬಿ

ಅ) ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ

ಕಾವ್ಯದ ವ್ಯಾಖ್ಯಾನ ಮತ್ತು ಗುರಿಗಳು: ಕಾವ್ಯ ಪಂಥಗಳ ಪ್ರತಿಪಾದನೆಯ ನಿರೂಪಣೆ.

 ಅಲಂಕಾರ, ರೀತಿ, ವಕ್ರೋಕ್ತಿ, ರಸ, ಧ್ವನಿ, ಔಚಿತ್ಯ, ಭರತನ ರಸಸೂತ್ರಗಳ ಕುರಿತ ಚರ್ಚೆ

ಆಧುನಿಕ ಸಾಹಿತ್ಯ ವಿಮರ್ಶೆಯ ಧೋರಣೆಗಳುರಾಚನಿಕ, ಐತಿಹಾಸಿಕ, ಮಾರ್ಕ್ಸವಾದ, ಸ್ತ್ರೀವಾದ, ವಸಾಹತೋತ್ತರ

ಬಿ) ಕರ್ನಾಟಕದ ಸಾಂಸ್ಕೃತಿಕ ಇತಿಹಾಸ

ಸಾಹಿತ್ಯದ ಹಿನ್ನಲೆಯಲ್ಲಿ ಕರ್ನಾಟಕ ಸಂಸ್ಕೃತಿಗೆ ಕರ್ನಾಟಕದ ರಾಜಮನೆತನಗಳ ಕೊಡುಗೆಗಳು:

ಬಾದಾಮಿ ಮತ್ತು ಕಲ್ಯಾಣಿಯ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಅರಸರು
ಕರ್ನಾಟಕದ ಪ್ರಮುಖ ಧರ್ಮಗಳು ಮತ್ತು ಅವುಗಳ ಸಾಂಸ್ಕೃತಿಕ ಕೊಡುಗೆ.
ಕರ್ನಾಟಕದ ಕಲೆಗಳು: ಶಿಲ್ಪಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ನೃತ್ಯ.
ಕರ್ನಾಟಕ ಏಕೀಕರಣ ಮತ್ತು ಅದರ ಕನ್ನಡ ಸಾಹಿತ್ಯದ ಮೇಲೆ ಬೀರಿದ ಪರಿಣಾಮ.

ಐಚ್ಚಿಕ ಕನ್ನಡ ಸಾಹಿತ್ಯ ಪತ್ರಿಕೆ - 2

ವಿಭಾಗ - ಎ

ಅ) ಹಳೆಗನ್ನಡ ಸಾಹಿತ್ಯ ಚರಿತ್ರೆ

  • ಪಂಪನ ವಿಕ್ರಮಾರ್ಜುನ ವಿಜಯ ( 12 ಮತ್ತು 13ನೇ ಆಶ್ವಾಸ)
  • ವಡ್ಡಾರಾಧನೆ (ಸುಕುಮಾರಸ್ವಾಮಿಯ ಕಥೆ, ವಿದ್ಯುತ್ಚೋರ ರಿಸಿಯ ಕಥೆ)

ಬಿ) ನಡುಗನ್ನಡ ಸಾಹಿತ್ಯ ಚರಿತ್ರೆ

  • ವಚನ ಕಮ್ಮಟ                 — ಸಂ. ಕೆ. ಮರಳಸಿದ್ದಪ್ಪ, ಕೀರಂ. ನಾಗರಾಜ್ 
  • ಜನಪ್ರಿಯ ಕನಕಸಂಪುಟ  — ಸಂ. ದೇ. ಜವರೇಗೌಡ
  • ನಂಬಿಯಣ್ಣನ ರಗಳೆಗಳು        — ಸಂ. ತೀ.ನಂ. ಶ್ರೀಕಂಠಯ್ಯ 
  • ಕುಮಾರವ್ಯಾಸ ಭಾರತ    — ಕರ್ಣಪರ್ವ 
  • ಭರತೇಶ ವೈಭವ ಸಂಗ್ರಹರತ್ನಾಕರವರ್ಣಿ ( ಸಂ. . ಸು. ಶಾಮರಾವ್)

ವಿಭಾಗ- ಬಿ

ಅ) ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ

  • ಕಾವ್ಯಹೊಸಕನ್ನಡ ಕವಿತೆ     — ಸಂ. ಜಿ.ಹೆಚ್. ನಾಯಕ್ 
  • ಕಾದಂಬರಿಗಳು: ಬೆಟ್ಟದ ಜೀವ—ಶಿವರಾಮ ಕಾರಂತ,  ಮಾಧವಿ—ಅನುಪಮ ನಿರಂಜನ, ಲಾಳ    —ದೇವನೂರು ಮಹಾದೇವ
  • ಕಥೆಕನ್ನಡ ಸಣ್ಣಕತೆಗಳು       — ಸಂ. ಜಿ.ಹೆಚ್. ನಾಯಕ್ 
  • ನಾಟಕಗಳುಶೂದ್ರ ತಪಸ್ವಿ    —ಕುವೆಂಪು ಮತ್ತು ತುಘಲಕ್—ಗಿರೀಶ್‌ ಕಾರ್ನಾಡ್
  • ವಿಚಾರ ಸಾಹಿತ್ಯದೇವರು     —ಎ.ಎನ್. ಮೂರ್ತಿ ರಾವ್

ಬಿ) ಜನಪದ ಸಾಹಿತ್ಯ

  • ಜಾನಪದ ಸ್ವರೂಪ                 — ಡಾ. ಎಚ್.ಎಂ. ನಾಯಕ್ 
  • ಜನಪದ ಗೀತಾಂಜಲಿ             — ಸಂ. ದೇ. ಜವರೇಗೌಡ
  • ಕನ್ನಡ ಜನಪದ ಕಥೆಗಳು        — ಸಂ. ಜಿ.ಶಂ. ಪರಮೇಶ್ವರಯ್ಯ
  • ಬೀದಿ ಮಕ್ಕಳು ಬೆಳೆದೊ          — ಸಂ. ಕಾಳೇಗೌಡ ನಾಗವಾರ 
  •  ಕನ್ನಡ ಸಾವಿರ ಒಗಟುಗಳು — ಸಂ. ಎಸ್.ಜಿ. ಇಮ್ರಾಪುರ

Leave a Comment

Your email address will not be published. Required fields are marked *

Scroll to Top

Discover more from Primus Civil Services Academy

Subscribe now to keep reading and get access to the full archive.

Continue reading