Primus Civil Services Academy

Stay connected via Google News
Follow us for the latest travel updates and guides.
Add as preferred source on Google
Home / UPSC / optional / Kannada Literature / Kannada Literature Optional Syllabus

ಐಚ್ಚಿಕ ಕನ್ನಡ ಸಾಹಿತ್ಯದ ಪಠ್ಯಕ್ರಮ

ಐಚ್ಚಿಕ ಕನ್ನಡ ಸಾಹಿತ್ಯ ಪತ್ರಿಕೆ - 1

ವಿಭಾಗ - ಎ

ಅ) ಕನ್ನಡ ಭಾಷೆಯ ಚರಿತ್ರೆ

  • ಭಾಷೆ ಎಂದರೇನು? 
  • ಭಾಷೆಯ ವರ್ಗೀಕರಣ
  • ಭಾಷೆಯ ಸಾಮಾನ್ಯ ಲಕ್ಷಣಗಳು
  • ದ್ರಾವಿಡ ಭಾಷಾ ಕುಟುಂಬ ಮತ್ತು ಅದರ ಸಾಮಾನ್ಯ ಲಕ್ಷಣಗಳು
  • ಕನ್ನಡ ಭಾಷೆಯ ಪ್ರಾಚೀನತೆ
  • ಕನ್ನಡ ಭಾಷೆಯ ಬೆಳವಣಿಗೆಯ ವಿವಿಧ ಹಂತಗಳು
  • ಕನ್ನಡ ಭಾಷೆಯ ಉಪಭಾಷೆಗಳು
  • ಕನ್ನಡದ ಪ್ರಾದೇಶಿಕ ಮತ್ತು ಸಾಮಾಜಿಕ ಭಾಷೆ
  • ಕನ್ನಡದ ಮೇಲೆ ಇತರ ಭಾಷೆಗಳ ಪ್ರಭಾವ
  • ಭಾಷಾ ಸ್ವೀಕರಣ 
  • ಕನ್ನಡ ಭಾಷೆಯಲ್ಲಿ ಧ್ವನಿವೈಶಿಷ್ಟ್ಯ ಮತ್ತು ಅರ್ಥಸಂಬಂಧಿ ಬದಲಾವಣೆಗಳು

ಬಿ) ಕನ್ನಡ ಸಾಹಿತ್ಯದ ಚರಿತ್ರೆ:

  • ಪ್ರಾಚೀನ ಕನ್ನಡ ಸಾಹಿತ್ಯ: ಪ್ರಭಾವ ಮತ್ತು ಬೆಳವಣಿಗೆಯೊಂದಿಗೆ ಪಂಪನಿಂದ ರತ್ನಾಕರವರ್ಣಿವರೆಗೆ ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುವುದು. ಪಂಪ, ಜನ್ನ ಮತ್ತು ನಾಗಚಂದ್ರ ಅವರ ಕವಿಗಳ ಅಧ್ಯಯನ
  • ನಡುಗನ್ನಡ ಸಾಹಿತ್ಯ: ಪ್ರಭಾವ ಮತ್ತು ಪ್ರವೃತ್ತಿಗಳು.
  • ವಚನ ಸಾಹಿತ್ಯ: ಬಸವಣ್ಣ, ಅಕ್ಕ ಮಹಾದೇವಿ.
  • ನಡುಗನ್ನಡ ಸಾಹಿತ್ಯದ ಕವಿಗಳು: ಹರಿಹರ, ರಾಘವಾಂಕ, ಕುಮಾರವ್ಯಾಸ.
  • ದಾಸ ಸಾಹಿತ್ಯ: ಪುರಂದರದಾಸರು ಮತ್ತು ಕನಕದಾಸರು.
  • ಸಾಂಗತ್ಯ: ರತ್ನಾಕರವರ್ಣಿ.

ಸಿ) ಆಧುನಿಕ ಕನ್ನಡ ಸಾಹಿತ್ಯ

  • ಪ್ರಭಾವ, ಪ್ರವೃತ್ತಿಗಳು ಮತ್ತು ಚಿಂತನೆಗಳು, ನವೋದಯ, ಪ್ರಗತಿಶೀಲ, ನವ್ಯ, ದಲಿತ ಮತ್ತು ಬಂಡಾಯ.

ವಿಭಾಗ -ಬಿ

ಅ) ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ

ಕಾವ್ಯದ ವ್ಯಾಖ್ಯಾನ ಮತ್ತು ಗುರಿಗಳು: ಕಾವ್ಯ ಪಂಥಗಳ ಪ್ರತಿಪಾದನೆಯ ನಿರೂಪಣೆ.

 ಅಲಂಕಾರ, ರೀತಿ, ವಕ್ರೋಕ್ತಿ, ರಸ, ಧ್ವನಿ, ಔಚಿತ್ಯ, ಭರತನ ರಸಸೂತ್ರಗಳ ಕುರಿತ ಚರ್ಚೆ. 

ಆಧುನಿಕ ಸಾಹಿತ್ಯ ವಿಮರ್ಶೆಯ ಧೋರಣೆಗಳು:  ರಾಚನಿಕ, ಐತಿಹಾಸಿಕ, ಮಾರ್ಕ್ಸವಾದ, ಸ್ತ್ರೀವಾದ, ವಸಾಹತೋತ್ತರ

ಬಿ) ಕರ್ನಾಟಕದ ಸಾಂಸ್ಕೃತಿಕ ಇತಿಹಾಸ

ಸಾಹಿತ್ಯದ ಹಿನ್ನಲೆಯಲ್ಲಿ ಕರ್ನಾಟಕ ಸಂಸ್ಕೃತಿಗೆ ಕರ್ನಾಟಕದ ರಾಜಮನೆತನಗಳ ಕೊಡುಗೆಗಳು:

ಬಾದಾಮಿ ಮತ್ತು ಕಲ್ಯಾಣಿಯ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಅರಸರು
ಕರ್ನಾಟಕದ ಪ್ರಮುಖ ಧರ್ಮಗಳು ಮತ್ತು ಅವುಗಳ ಸಾಂಸ್ಕೃತಿಕ ಕೊಡುಗೆ.
ಕರ್ನಾಟಕದ ಕಲೆಗಳು: ಶಿಲ್ಪಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ನೃತ್ಯ.
ಕರ್ನಾಟಕ ಏಕೀಕರಣ ಮತ್ತು ಅದರ ಕನ್ನಡ ಸಾಹಿತ್ಯದ ಮೇಲೆ ಬೀರಿದ ಪರಿಣಾಮ.

ಐಚ್ಚಿಕ ಕನ್ನಡ ಸಾಹಿತ್ಯ ಪತ್ರಿಕೆ - 2

ವಿಭಾಗ - ಎ

ಅ) ಹಳೆಗನ್ನಡ ಸಾಹಿತ್ಯ ಚರಿತ್ರೆ

  • ಪಂಪನ ವಿಕ್ರಮಾರ್ಜುನ ವಿಜಯ ( 12 ಮತ್ತು 13ನೇ ಆಶ್ವಾಸ)
  • ವಡ್ಡಾರಾಧನೆ (ಸುಕುಮಾರಸ್ವಾಮಿಯ ಕಥೆ, ವಿದ್ಯುತ್ಚೋರ ರಿಸಿಯ ಕಥೆ)

ಬಿ) ನಡುಗನ್ನಡ ಸಾಹಿತ್ಯ ಚರಿತ್ರೆ

  • ವಚನ ಕಮ್ಮಟ                 — ಸಂ. ಕೆ. ಮರಳಸಿದ್ದಪ್ಪ, ಕೀರಂ. ನಾಗರಾಜ್ 
  • ಜನಪ್ರಿಯ ಕನಕಸಂಪುಟ  — ಸಂ. ದೇ. ಜವರೇಗೌಡ
  • ನಂಬಿಯಣ್ಣನ ರಗಳೆಗಳು        — ಸಂ. ತೀ.ನಂ. ಶ್ರೀಕಂಠಯ್ಯ 
  • ಕುಮಾರವ್ಯಾಸ ಭಾರತ    — ಕರ್ಣಪರ್ವ 
  • ಭರತೇಶ ವೈಭವ ಸಂಗ್ರಹ— ರತ್ನಾಕರವರ್ಣಿ ( ಸಂ. ತ. ಸು. ಶಾಮರಾವ್)

ವಿಭಾಗ- ಬಿ

ಅ) ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ

  • ಕಾವ್ಯ: ಹೊಸಕನ್ನಡ ಕವಿತೆ     — ಸಂ. ಜಿ.ಹೆಚ್. ನಾಯಕ್ 
  • ಕಾದಂಬರಿಗಳು: ಬೆಟ್ಟದ ಜೀವ—ಶಿವರಾಮ ಕಾರಂತ,  ಮಾಧವಿ—ಅನುಪಮ ನಿರಂಜನ, ಒಡಲಾಳ    —ದೇವನೂರು ಮಹಾದೇವ
  • ಕಥೆ: ಕನ್ನಡ ಸಣ್ಣಕತೆಗಳು       — ಸಂ. ಜಿ.ಹೆಚ್. ನಾಯಕ್ 
  • ನಾಟಕಗಳು: ಶೂದ್ರ ತಪಸ್ವಿ    —ಕುವೆಂಪು ಮತ್ತು ತುಘಲಕ್—ಗಿರೀಶ್‌ ಕಾರ್ನಾಡ್
  • ವಿಚಾರ ಸಾಹಿತ್ಯ: ದೇವರು     —ಎ.ಎನ್. ಮೂರ್ತಿ ರಾವ್

ಬಿ) ಜನಪದ ಸಾಹಿತ್ಯ

  • ಜಾನಪದ ಸ್ವರೂಪ                 — ಡಾ. ಎಚ್.ಎಂ. ನಾಯಕ್ 
  • ಜನಪದ ಗೀತಾಂಜಲಿ             — ಸಂ. ದೇ. ಜವರೇಗೌಡ
  • ಕನ್ನಡ ಜನಪದ ಕಥೆಗಳು        — ಸಂ. ಜಿ.ಶಂ. ಪರಮೇಶ್ವರಯ್ಯ
  • ಬೀದಿ ಮಕ್ಕಳು ಬೆಳೆದೊ          — ಸಂ. ಕಾಳೇಗೌಡ ನಾಗವಾರ 
  •  ಕನ್ನಡ ಸಾವಿರದ ಒಗಟುಗಳು — ಸಂ. ಎಸ್.ಜಿ. ಇಮ್ರಾಪುರ

Discover more from Primus Civil Services Academy

Subscribe to get the latest posts sent to your email.

Leave a Comment

Your email address will not be published. Required fields are marked *

Scroll to Top

Discover more from Primus Civil Services Academy

Subscribe now to keep reading and get access to the full archive.

Continue reading